ಕ್ರೈಂ
ಹಿಂದಿ ವಾಲ ಕಾಮುಕನಿಂದ, ಕನ್ನಡದ 14 ವರ್ಷದ ಅಪ್ರಾಪ್ತ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ.
ದಿನಾಂಕ 26/11/2025.
ಹೊಸಗುಡ್ಡದ ಹಳ್ಳಿ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ತೊಂದರೆ ಕೊಟ್ಟ ಕಾರಣ ಸಾರ್ವಜನಿಕರಿಂದ ಕಾಮುಕನನ್ನು ಹಿಡಿದು ಪೊಲೀಸ್ ಠಾಣೆ ಗೆ ಒಪ್ಪಿಸಿದ್ದಾರೆ, ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಈತನಿಂದ ಕಿರುಕುಳಕ್ಕೆ ಒಳಗಾದ ಬಾಲಕಿಯ ಪೋಷಕರು ದೂರು ನೀಡಿದ್ದು, ಪೋಕ್ಸೋ ಕಾಯ್ದೆ ಪ್ರಕಾರ ಕ್ರಮವನ್ನು ಪೊಲೀಸ್ ಇಲಾಖೆಯವರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ
