ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ : ರಚನೆಯಾಗಿರುವ 5 ನಗರ ಪಾಲಿಕೆಗಳಿಗೆ ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಪತ್ರದ ಮೂಲಕ ಆದೇಶ.
Date – 14/10/2025, Bangalore.
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ:
ಅಧಿಸೂಚನೆ ಸಂ.651: SECK/ULB/GELN(GBA)/1/2025-ULB E-247649, ಭಾರತ ಸಂವಿಧಾನದ ಅನುಚ್ಚೇದ 243 ಜೆಡ್ ಎ ಯೊಂದಿಗೆ ಓದಲಾದ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಪ್ರಕರಣ 34 ಮತ್ತು ಗ್ರೇಟರ್ ಬೆಂಗಳೂರು ಆಡಳಿತ (ಚುನಾವಣೆ) ನಿಯಮಗಳು, 2015ರ ನಿಯಮ 3ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಿಗೆ ಚುನಾವಣೆಯನ್ನು ನಡೆಸುವ ಸಲುವಾಗಿ ನಿಗದಿತ ಅಧಿಕಾರಿಗಳನ್ನು ನೇಮಕ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು.
ರಾಜ್ಯ ಚುನಾವಣಾ ಆಯೋಗವು ಕೋಷ್ಟಕದ ಭಾಗ-1ರ ಅಂಕಣ (1) ರಲ್ಲಿ ನಮೂದಿಸಿರುವ ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇವರನ್ನು ಅವರ ಹೆಸರಿನ ಮುಂದೆ ಅಂಕಣ (2) ರಲ್ಲಿ ಹೆಸರಿಸಿರುವ ನಗರ ಪಾಲಿಕೆಗಳ ವ್ಯಾಪ್ತಿಗಳಿಗೊಳಪಟ್ಟ ಅಂಕಣ (3) ರಲ್ಲಿರುವ ವಾರ್ಡುಗಳನ್ನೊಳಗೊಂಡ ಪ್ರದೇಶಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿಗಳೆಂದು (District Election Officer) ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಚುನಾವಣಾ ಸಂಬಂಧಿತ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸದರಿಯವರಿಗೆ ಸಹಾಯ ಮಾಡಲು ಕೋಷ್ಟಕದ ಭಾಗ-2ರ ಅಂಕಣ (1) ರಲ್ಲಿ ನಮೂದಿಸಿರುವ ಆಯುಕ್ತರು, ಬೆಂಗಳೂರು ಕೇಂದ್ರ ಉತ್ತರ ದಕ್ಷಿಣ ಪೂರ್ವ/ ಪಶ್ಚಿಮ ನಗರ ಪಾಲಿಕೆ, ಇವರುಗಳನ್ನು ಅಂಕಣ (2) ರಲ್ಲಿ ಹೆಸರಿಸಿರುವ ನಗರ ಪಾಲಿಕೆಗಳ ವ್ಯಾಪ್ತಿಗಳಿಗೊಳಪಟ್ಟ ಅಂಕಣ (3) ರಲ್ಲಿರುವ ವಾರ್ಡುಗಳನ್ನೊಳಗೊಂಡ ಪ್ರದೇಶಕ್ಕೆ ಅಪರ ಜಿಲ್ಲಾ ಚುನಾವಣಾ rivo (Additional District Election Officer) ರಾಜ್ಯ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ವಾರ್ಡುಗಳ ಚುನಾವಣಾ ಕಾರ್ಯಗಳನ್ನು ವಿದ್ಯುಕ್ತವಾಗಿ ನಿರ್ವಹಿಸಲು(0)R.NL. ನೆ ಕೆಎಆರ್ಬಿಎಲ್ 200147147ಪೋಸ್ಟಲ್ REGNRNPIKABGS/2300/2017-18ಅರೆಪೇಮೆಂಟ್ WPP ಸಂಖ್ಯೆ 297 ರೊಳಗೆ ಪೋಸ್ಟ್ ಮಾಡಲು ಪರವಾನಗಿ ಪಡೆದಿದೆ.ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಮತದಾರರ ನೋಂದಣಿ) ನಿಯದುಗಳು, 2025 ರನ್ವಯ ವಾರ್ಡುವಾರು ಮತದಾರರ ಪಟ್ಟಿಯನ್ನು ತಯಾರಿಸಲು ರಾಜ್ಯ ಪತ್ರದ ಮೂಲಕ ಚುನಾವಣಾ ಆಯೋಗದ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.




