ಸುದ್ದಿ
ರಾಜ್ಯದ ಪೊಲೀಸರೇ ಇನ್ನಾದರೂ ಜನಸ್ನೇಹಿಯಾಗಿ ಕೆಲಸ ಮಾಡಿ.

ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಧನ್ಯವಾದಗಳು…
ರೈತರಿಗೆ ಆದ ಅನ್ಯಾಯ, ಮೋಸದ ಪರವಾಗಿ ಕೆಆರ್ಎಸ್ ಪಕ್ಷವು ಮಾದನಾಯಕನಹಳ್ಳಿ ಪೊಲೀಸ್ಠಾಣೆಗೆ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಹೋದಾಗ ಪೊಲೀಸರು ನಡೆದುಕೊಂಡ ರೀತಿ ಮತ್ತು ಮೊಬೈಲ್ ಕಸಿದುಕೊಳ್ಳುವುದು, ಬೆದರಿಕೆ ಹಾಕಿ ವಿಡಿಯೋ ಚಿತ್ರೀಕರಿಸಿದ್ದಕ್ಕೆ ಅಕ್ಷೇಪಾ ವ್ಯಕ್ತಪಡಿಸಿದ್ದಕ್ಕೆ ಮತ್ತು ಕೆ ಆರ್ಎಸ್ ಪಕ್ಷದವರ ಮೇಲೆ ಹಲ್ಲೆ ಮಾಡಿದ ವಿಚಾರದಲ್ಲಿ ತನಿಖೆ ಮಾಡಿ ವಿವರ ಸಲ್ಲಿಸುವಂತೆ ಮತ್ತು ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮುರಳಿಧರ್ ಮಹಿಳೆಯನ್ನು ನಾಯಿಯಂತೆ ದರದರನೆ ರಸ್ತೆಯಲ್ಲಿ ಏಳಿದುಕೊಂಡು ಹೋಗಿರುವುದಕ್ಕೆ ತನಿಖೆ ನಡೆಸಿ ವರದಿ ನೀಡಲು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದೆ….



