ಬೆಂಗಳೂರು

ಬಿಬಿಎಂಪಿ ಇಂದ ಮಧ್ಯಮ ವರ್ಗಗಳ ಮೇಲೆ ಗದಾ ಪ್ರಹಾರ.

ನಕ್ಷೆ ಮಂಜೂರಾತಿಗೆ ವಿರುದ್ಧವಾಗಿ ನಿರ್ಮಾಣಗೊಂಡ ಕಟ್ಟಡಗಳ ವಿರುದ್ಧ ಕಠಿಣ ಕ್ರಮ!ಬೆಂಗಳೂರು ಪೂರ್ವ ನಗರ ಪಾಲಿಕೆಯ ಹೂಡಿ ವಿಭಾಗದಲ್ಲಿ ಮಂಜೂರಾತಿ ನಕ್ಷೆಗೆ ವಿರುದ್ಧವಾಗಿ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ್ದ ಎರಡು ಕಟ್ಟಡಗಳ ಅನಧಿಕೃತ ಭಾಗಗಳನ್ನು ಇಂದು ಆಯುಕ್ತರಾದ ಡಿ.ಎಸ್. ರಮೇಶ್ ರವರ ನಿರ್ದೇಶನದಲ್ಲಿ ತೆರವುಗೊಳಿಸಲಾಗುತ್ತಿದೆ.

ವಿಪರ್ಯಾಸ ಏನೆಂದರೆ, ಈ ರೀತಿ ಕಠಿಣ ಕ್ರಮ ಶ್ರೀಮಂತರ ಮೇಲೆ ಯಕ್ಕಿಲ್ಲ ? ಬೆಂಗಳೂರು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಉಪ ವಿಭಾಗದ ಅಧಿಕಾರಿಗಳಿಗೆ ಈ ಧೈರ್ಯ ಯಾಕಿಲ್ಲ?

Related Articles

Leave a Reply

Your email address will not be published. Required fields are marked *

Back to top button